Mahabba Campaign Part-121/365 ಪ್ರವಾದಿಯವರಿಗೆ ﷺ ಕುಡಿಯಲು ಪಾನೀಯಗಳನ್ನು ನೀಡಲಾಯಿತು. ಅವುಗಳಲ್ಲಿ ವಿಶೇಷವಾದ ಬೇರೆ ಬೇರೆ ಪಾತ್ರೆಗಳಲ್ಲಿ, ಮದ್ಯ, ಹಾಲು, ಜೇನುತುಪ್ಪ ಇದ್ದವು. ಅದರಲ್ಲಿ ಪ್ರವಾದಿಯವರು ﷺ ಹಾಲನ್ನು ಆಯ್ಕೆ ಮಾಡಿ ಕುಡಿದರು. ತಕ್ಷಣವೇ ಪ್ರವಾದಿಯವರಲ್ಲಿ ﷺ ಜಿಬ್’ರೀಲರು, ನೀವು ನಿರ್ಮಲತೆಯನ್ನು […]